Login | Sign Up
logo
Inner Engineering
Login|Sign Up
Country
  • Inner Engineering

ಭ್ರಮೆ

Want to get a fresh perspective on ಭ್ರಮೆ? Explore Sadhguru’s wisdom and insights through articles, videos, quotes, podcasts and more.

video  
ಹಿಂದಿನ ಜನ್ಮವನ್ನು ತಿಳಿಸುವ ಪರೀಕ್ಷೆಗಳು ನಿಜವೇ? ಸದ್ಗುರು
Jul 26, 2022
Loading...
Loading...
video  
ಇದು ಅತ್ಯಂತ ಹಾಸ್ಯಮಯ ವಿಡಿಯೋ. ನಕ್ಕು ನಕ್ಕು ಸುಸ್ತಾಗುತ್ತೀರಿ! ’ನನಗೆ ಖುಷಿಯಾಗೇ ಇರಬೇಕು ಅಂತ ಆಸೆ. ಅದು ಎಲ್ಲಾ ಬಾರಿಯೂ ಆಗಲ್ಲ. ಒಮ್ಮೊಮ್ಮೆ ನಾನು ಖುಷಿಯಾಗಿದ್ದರೂ, ಸಮಾಜ ಖುಷಿಯಾಗಿರಲು ಬಿಡಲ್ಲ. ಮನೆಯಲ್ಲಿ ಒಂದೆಡೆ ಜೋಲು ಮುಖ ಹಾಕಿಕೊಂಡಿದ್ದರೆ, ಹ್ಯಾಪು ಮೋರೆ ಹಾಕಿಕೊಂಡರೆೆ ಎಲ್ಲರೂ ಕನಿಕರತೋರಿಸುತ್ತಾ, ಮಾತನಾಡಿಸುತ್ತಾ ಬರುತ್ತಾರೆ. ನನಗೆ ಆಗಬೇಕಾದ ಕೆಲಸ ಆಗುತ್ತೆ. ಖುಷಿ ಖುಷಿಯಾಗಿ ನಗುತ್ತಿದ್ದರೆ ಎಲ್ಲರೂ ವಿಚಿತ್ರವಾಗಿ ನೋಡುತ್ತಾರೆ. ಇವರನ್ನು ಎದುರಿಸುವುದು ಹೇಗೆ?’ ಎಂಬುದು ಅನೇಕರ ಪ್ರಶ್ನೆ. ಖುಷಿಯಾಗಿದ್ದೇ ಜಗತ್ತಿನಲ್ಲಿ ಕಾರ್ಯ ನಿರ್ವಹಿಸುವುದು ಹೇಗೆ? ಸದ್ಗುರುಗಳ ಹಾಸ್ಯಪೂರ್ಣ ಆದರೆ ಅಷ್ಟೇ ಉಪಯುಕ್ತವಾದ ಉತ್ತರವನ್ನು ಕೇಳಲು, ವಿಡಿಯೋ ನೋಡಿ! ನಮಗೆ ಬೇಕಾದ ಹಾಗೆ ಇರೋದು ಹೇಗೆ?! | Namage Bekaada Haage Irodu Hege?
Jul 8, 2022
Loading...
Loading...