Login | Sign Up
logo
Inner Engineering
Login|Sign Up
Country
  • Inner Engineering
Also in:
English

ಸಪ್ತಋಷಿ ಆವಾಹನಂ

ಶಿವನ ಕೃಪೆಗೆ ಪಾತ್ರರಾಗಲು
ಒಂದು ಶಕ್ತಿಯುತ ಪ್ರಕ್ರಿಯೆ

ಸದ್ಗುರುಗಳ ಸಮ್ಮುಖದಲ್ಲಿ ನಡೆಯಲಿರುವ ಆರತಿ

20 March 2025 | ಸಂಜೆ 6 ರಿಂದ - ರಾತ್ರಿ 08:15 ರವರೆಗೆ

ಸದ್ಗುರು ಸನ್ನಿಧಿ, ಬೆಂಗಳೂರು

ಸಪ್ತಋಷಿ ಆವಾಹನಂಯ ಮಹತ್ವವೇನು?

ಸಪ್ತಋಷಿ ಆವಾಹನಂ ಶಿವನು ತನ್ನ ಶಿಷ್ಯರಾದ ಏಳು ಋಷಿಗಳಿಗೆ, ಸಾವಿರಾರು ವರ್ಷಗಳ ಹಿಂದೆ ಕಲಿಸಿದ ಪ್ರಬಲ ಪ್ರಕ್ರಿಯೆಯಾಗಿದೆ. ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಅರ್ಚಕರು ಈ ಪ್ರಕ್ರಿಯೆಯನ್ನು ಅದರ ಪರಿಶುದ್ಧ ರೂಪದಲ್ಲಿ ಸಂರಕ್ಷಿಸಿದ್ದಾರೆ.

ಪ್ರತಿ ವರ್ಷ, ವಸಂತ ಋತುವಿನ ವಿಷುವತ್ ಸಂಕ್ರಾಂತಿಯಂದು, ಪವಿತ್ರ ಕಾಶಿ ವಿಶ್ವನಾಥ ದೇವಸ್ಥಾನದಿಂದ ಏಳು ಅರ್ಚಕರು, ಶಿವನ ಅನುಗ್ರಹಕ್ಕೆ ಮಾಧ್ಯಮವಾಗಿದ್ದಕ್ಕಾಗಿ ಸಪ್ತಋಷಿಗಳಿಗೆ ಕೃತಜ್ಞತೆ ಸಲ್ಲಿಸಲು ಈ ಸಪ್ತಋಷಿ ಆವಾಹನಂಯನ್ನು ನಡೆಸುತ್ತಾರೆ. ಕಾಶಿ ವಿಶ್ವನಾಥ ದೇವಸ್ಥಾನದ ಹೊರತು, ಬೇರೆಡೆ ಸಪ್ತಋಷಿ ಆವಾಹನಂಯನ್ನು ಅರ್ಪಿಸುವ ಏಕೈಕ ಸಂದರ್ಭ ಇದು.

Read More

ಕಾರ್ಯಕ್ರಮದ ವಿವರಗಳು

  • ಸಹಸ್ರಾರು ವರ್ಷಗಳಿಂದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ನಡೆಸಿಕೊಂಡು ಬಂದಿರುವ ಪವಿತ್ರ ಸಪ್ತಋಷಿ ಆವಾಹನಂಯಲ್ಲಿ ಪಾಲ್ಗೊಳ್ಳುವ ಒಂದು ಅಪರೂಪದ ಅವಕಾಶ.

  • ಈ ವರ್ಷ ಆರತಿಯು 20 ಮಾರ್ಚ್ 2025 ರಂದು ಸಂಜೆ 6 ರಿಂದ - ರಾತ್ರಿ 08:15 ರವರೆಗೆ ನಡೆಯಲಿದೆ.

ಆಸನ ವರ್ಗಗಳು

ಭಾಗವಹಿಸಲು ಇತರ ಮಾರ್ಗಗಳು

ಸಪ್ತ ಪುಷ್ಪಾಂಜಲಿ
Make an Offering

ಪ್ರಶ್ನೆಗಳು

ನಮ್ಮನ್ನು ಸಂಪರ್ಕಿಸಿರಿ